ಇಂದು ಧರ್ಮವು ಇತರೆಲ್ಲಾ ಧರ್ಮಗಳಿಗಿಂತ ಅತ್ಯಧಿಕ ಆಕ್ರಮಣಕ್ಕೆ ಬಲಿಯಾಗಿದೆ. ಒಂದೆಡೆಯಿಂದ ವಿರೋಧ, ವೈರತ್ವಗಳನ್ನು ಎದುರಿಸುತ್ತಿರುವ ಇಸ್ಲಾಮ್, ಇನ್ನೊಂದೆಡೆಯಿಂದ ಭೀಕರ ತಪ್ಪು ತಿಳುವಳಿಕೆಗೆ ಗುರಿಯಾಗಿದೆ. ಈ ದುರವಸ್ಥೆಗೆ ಇಸ್ಲಾಮಿನ ಕುರಿತಾದ ಅಜ್ಞತೆಗಿಂತ ಮಿಗಿಲಾಗಿ ಇಸ್ಲಾಮಿನ ವೈರಿಗಳು ಶತಮಾನಗಳ ಹಿಂದೆ ಆರಂಭಿಸಿದ ಒಳಸಂಚು ಮತ್ತು ಕುಪ್ರಚಾರಗಳೇ ಕಾರಣವಾಗಿವೆ.
ಈ ಕೃತಿಯಲ್ಲಿ, ಸಾಮ್ರಾಜ್ಯ ಶಕ್ತಿಗಳು ಮತ್ತು ಮುಸ್ಲಿಮ್ ವಿರೋಧಿ ಓರಿಯಂಟಲಿಸ್ಟ್ ಹಾಗೂ ಮೋಡರ್ನಿಷ್ಟರು ಇಸ್ಲಾಮಿನ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಆರೋಪಗಳಿಗೆ ಸಮರ್ಥ್ ಉತ್ತರ ನೀಡಿ ವಾಸ್ತವಿಕತೆಯನ್ನು ವಿವರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
