ಹಿಂದೂಗಳು ಮತ್ತು ಮುಸ್ಲಿಮರು ಒಂದು ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಪರಸ್ಪರರನ್ನು ಅರಿತುಕೊಂಡಿಲ್ಲ. ಹಿಂದೂವಿನ ಪಾಲಿಗೆ ಮುಸ್ಲಿಮನು ಒಂದು ರಹಸ್ಯವಾಗಿದ್ದಾನೆ. ಹಾಗೆಯೇ ಮುಸ್ಲಿಮನಿಗೆ ಹಿಂದೂವು ಒಗಟಾಗಿದ್ದಾನೆ, ಇಸ್ಲಾಮಿನ ವಾಸ್ತವಾಂಶಗಳ ಬಗ್ಗೆ ತಿಳಿದುಕೊಳ್ಳುವಷ್ಟು ಬಿಡುವು ಹಿಂದೂವಿಗಿಲ್ಲ. ಅದೇ ರೀತಿ, ಹಿಂದೂ ಧರ್ಮದ ವಾಸ್ತವಿಕಾಶಗಳ ಸಮುದ್ರದಲ್ಲಿ ಮುಳುಗೇಳುವಷ್ಟು ಅವಕಾಶ ಮುಸ್ಲಿಮನಿಗಿಲ್ಲ. ಈರ್ವರೂ ಪರಸ್ಪರರ ಕುರಿತು ತಲೆಬುಡವಿಲ್ಲದ ವಿಷಯಗಳನ್ನು ಕಲ್ಪಿಸುವುದರಲ್ಲೇ ತಲ್ಲೀನರಾಗಿದ್ದಾರೆ. ಈ ಪ್ರಬಂಧವು ಪರಸ್ಪರ ಅರ್ಥೈಸಿಕೊಳ್ಳಲು ಸಹಕಾರಿಯಾಗಬಲ್ಲದು.
Ratings & Reviews
Login account to write review
Login0.00
Average Rating- (0.00)
