img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಮೂಲಭೂತವಾದ ಮತ್ತು ಇಸ್ಲಾಮ್

  • (0)

ಮೂಲಭೂತವಾದ ಮತ್ತು ಇಸ್ಲಾಮ್’ ಎಂಬ ಈ ಕೃತಿಯು ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ, ವಾಸ್ತವಿಕತೆಯನ್ನು ವಿವರಿಸುತ್ತದೆ.

Categories:

SKU:

₹20.00 ₹15.00

Quantity

ಸೆಪ್ಟೆಂಬರ್ 11ರ ಘಟನೆಯ ನಂತರ ಇಸ್ಲಾಮ್ ಮತ್ತು ಮುಸ್ಲಿಮರು ಎಲ್ಲೆಡೆ ವಿಮರ್ಶೆಗೆ ಗುರಿಯಾಗಿದ್ದಾರೆ. ಭಯೋತ್ಪಾದನೆಯು ಇಸ್ಲಾಮಿನಲ್ಲಿ ರಕ್ತಗತವಾಗಿದೆ. ಅದಕ್ಕೆ ಮೂಲ ಕಾರಣ ಮುಸ್ಲಿಮರು ಮೂಲಭೂತವಾದದ ಮೇಲೆ ನಂಬಿಕೆಯಿರಿಸಿರುವುದು ಎಂಬಿತ್ಯಾದಿಯಾಗಿ ಮಾಧ್ಯಮಗಳು ವ್ಯಾಪಕ ಪ್ರಚಾರದಲ್ಲಿ ತೊಡಗಿವೆ. ಮಾತ್ರವಲ್ಲ. ಇಂದು ಮುಸ್ಲಿಮರೇ ಅತ್ಯಂತ ಹೆಚ್ಚು ಭಯೋತ್ಪಾದನೆಗೆ ಗುರಿಯಾದ ಜನಾಂಗವಾಗಿದ್ದಾರೆ. ‘ಮೂಲಭೂತವಾದ ಮತ್ತು ಇಸ್ಲಾಮ್’ ಎಂಬ ಈ ಕೃತಿಯು ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ, ವಾಸ್ತವಿಕತೆಯನ್ನು ವಿವರಿಸುತ್ತದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%