ಪವಿತ್ರ ಕುರ್‌ಆನಿನ ಕೇಂದ್ರೀಯ ವಿಷಯ ಮಾನವನಾಗಿದ್ದಾನೆ. ಮಾನವನ ಆರಂಭ, ಅವನ ಹುಟ್ಟು, ಸಾವು ಹಾಗೂ ಈ ಲೋಕದಲ್ಲಿ ಆತನ ಬದುಕಿಗೆ ಸಂಬಂಧಿಸಿದ ವಿಷಯಗಳೇ ಇದರಲ್ಲಿ ಚರ್ಚಿಸಲಾಗಿದೆ. ಪವಿತ್ರ ಕುರ್‌ಆನಿನಲ್ಲಿ ದೇವನು ಓ ಜನರೇ!(ಯಾ ಅಯ್ಯುಹನ್ನಾಸ್) ಎಂದು ಅಭಿಸಂಬೋಧಿಸುತ್ತಾ ವಿವಿಧ ಕಡೆಗಳಲ್ಲಿ ಮಾನವರನ್ನು ಚಿಂತನೆಗೆ ಹಚ್ಚಿದ್ದಾನೆ. ಅಂತಹ ಸೂಕ್ತಗಳನ್ನು ಕ್ರೋಡೀಕರಿಸಿ ಅವುಗಳ ಸಂಕ್ಷಿಪ್ತ ವ್ಯಾಖ್ಯಾನವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
