ಜನಾಂಗಗಳ ಮತ್ತು ರಾಷ್ಟ್ರಗಳ ಉತ್ಥಾನ ಪತನಗಳು ಸಂಪತ್ತು, ಜನಬಲ ಮತ್ತು ಅಧಿಕಾರ ಬಲವನ್ನು ಹೊಂದಿರುವುದಿಲ್ಲ. ಬದಲಾಗಿ ಜನರ ನೈತಿಕ ಶಕ್ತಿ, ಸತ್ಯಸಂಧತೆ, ಪ್ರಾಮಾಣಿಕತೆ ಹಾಗೂ ಜನತೆಯ ಶ್ರೇಯೋಭಿವೃದ್ಧಿಗಾಗಿ ಅವರು ಮಾಡುವ ನಿರ್ಮಾಣ ಕಾರ್ಯವನ್ನವಲಂಭಿಸಿದೆ. ನಿರ್ಮಾಣ ಮತ್ತು ಸಂಹಾರ ಎಂಬ ಈ ಕೃತಿಯಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ಜನಾಂಗಗಳ ಉತ್ಥಾನ ಪತನದ ಮೂಲ ಕಾರಣಗಳು ಹಾಗೂ ರಾಷ್ಟ್ರಗಳ ಏಳು ಬೀಳುಗಳ ಕುರಿತು ಸರಿಯಾದ ಕಲ್ಪನೆಗಳನ್ನೂ ಪ್ರತಿಪಾದಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
