img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ

  • (0)

ಐತಿಹಾಸಿಕ ಕಾರಣಗಳು ಮತ್ತು ಕೆಲವು ಕೋಮು ಶಕ್ತಿಗಳ ಯೋಜಿತ ಪ್ರಚಾರಗಳಿಂದಾಗಿ ಇಸ್ಲಾಮ್ ಮತ್ತು ಮುಸ್ಲಿಮರು ಗಂಭೀರ ತಪ್ಪು ತಿಳುವಳಿಕೆಗೆ ಗುರಿಯಾಗುವಂತಾಗಿದೆ.

Categories:

SKU:

₹100.00 ₹80.00

Quantity

ಐತಿಹಾಸಿಕ ಕಾರಣಗಳು ಮತ್ತು ಕೆಲವು ಕೋಮು ಶಕ್ತಿಗಳ ಯೋಜಿತ ಪ್ರಚಾರಗಳಿಂದಾಗಿ ಇಸ್ಲಾಮ್ ಮತ್ತು ಮುಸ್ಲಿಮರು ಗಂಭೀರ ತಪ್ಪು ತಿಳುವಳಿಕೆಗೆ ಗುರಿಯಾಗುವಂತಾಗಿದೆ. ಇದರಿಂದಾಗಿ ಇಸ್ಲಾಮ್ ಅನಾಗರಿಕ ಮತ್ತು ಕ್ರೂರ ಧರ್ಮವಾಗಿದೆ, ಮುಸ್ಲಿಮರಿಗೆ ಇತರ ಧರ್ಮೀಯರೊಂದಿಗೆ ಸೌಹಾರ್ದ ಮತ್ತು ಸಹಿಷ್ಣುತೆಯಿಂದ ಬಾಳಲು ಸಾಧ್ಯವಿಲ್ಲವೆಂಬ ಭಾವನೆ ಬೆಳೆದಿದೆ. 
ಈ ಹಿನ್ನೆಲೆಯಲ್ಲಿ ಇತರ ಧರ್ಮೀಯರ ಬಗ್ಗೆ ಇಸ್ಲಾಮಿನ ಧೋರಣೆಯನ್ನು ಮೂಲ ಸಿದ್ಧಾಂತ ಮತ್ತು ಚಾರಿತ್ರಿಕ ಸತ್ಯಗಳ ಆಧಾರದಲ್ಲಿ ಸರಳವಾಗಿ ಇದರಲ್ಲಿ ವಿವರಿಸಲಾಗಿದೆ. 

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%