ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೇ? ಅಥವಾ ಅದರಾಚೆಯೂ ಒಂದು ಜೀವನವಿದೆಯೇ ಎಂಬುದು ಮಾನವನನ್ನು ಸದಾ ಕಾಡುವ ಪ್ರಶ್ನೆಯಾಗಿದೆ. ಪರಲೋಕ ಮತ್ತು ಭಾರತೀಯ ಧರ್ಮ ಗ್ರಂಥಗಳು ಎಂಬ ಕೃತಿಯಲ್ಲಿ ಪರಲೋಕ ಕಲ್ಪನೆಯ ಬಗ್ಗೆ ಭಾರತೀಯ ಧರ್ಮ ಗ್ರಂಥಗಳ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಈ ಕೃತಿಯಲ್ಲಿ ಮರಣಾ ನಂತರ ಬದುಕನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
