ಪವಿತ್ರ ಕುರ್‌ಆನಿನ ಕುರಿತು ಅಪಪ್ರಚಾರದ ಒಂದು ವ್ಯಾಪಕ ಅಭಿಯಾನ ನಡೆಯುತ್ತಿದೆ. ಪವಿತ್ರ ಕುರ್‌ಆನಿನ ಕೆಲವು ವಾಕ್ಯಗಳು ಹಿಂಸೆ, ಅಸಹಿಷ್ಣುತೆ ಮತ್ತು ಪರಧರ್ಮ ದ್ವೇಷಕ್ಕೆ ಪ್ರೇರಣೆ ನೀಡುತ್ತವೆಯೆಂದು ಆರೋಪಿಸಲಾಗುತ್ತದೆ. ಇತ್ತೀಚೆಗೆ ಕೆಲವು ಸಂಘಟನೆ ಮತ್ತು ವ್ಯಕ್ತಿಗಳು ಪವಿತ್ರ ಕುರ್‌ಆನ್ ಬಗ್ಗೆ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿದ್ದಾರೆ.
'ಅಪಾರ್ಥಕ್ಕೊಳಗಾದ ಕುರ್‌ಆನ್ ವಚನಗಳು' ಎಂಬ ಈ ಕೃತಿಯಲ್ಲಿ ವೇದವಿದ್ಯಾ ಪಾರಂಗತರಾದ ಲೇಖಕರು ಅತ್ಯಂತ ಮನಮುಟ್ಟುವ ಶೈಲಿಯಲ್ಲಿ ಆಕ್ಷೇಪಕರ ಎಲ್ಲ ಪ್ರಶ್ನೆಗಳಿಗೂ ಸರಳವಾಗಿ ಉತ್ತರಿಸಿದ್ದಾರೆ. ಕುರ್‌ಆನಿನ ಬಗ್ಗೆ ಸಂಶಯವಿರುವ ಎಲ್ಲ ದೇಶಬಾಂಧವರಿಗೂ ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ.
Ratings & Reviews
Login account to write review
Login0.00
Average Rating- (0.00)
