ಪವಿತ್ರ ಕುರ್‌ಆನ್ ಒಂದು ಅದ್ಭುತವಾಗಿದೆ. ಪ್ರವಾದಿ ಮುಹಮ್ಮದ್(ಸ) ಇನ್ನೊಂದು ಅದ್ಭುತವಾಗಿದ್ದಾರೆ. ಕುರ್‌ಆನಿನ ಬೆಳಕಿನಲ್ಲಿ ಪ್ರವಾದಿವರ್ಯರು(ಸ) ನಡೆಸಿದ ಜೀವನ ಮಾರ್ಗವೇ ಇಸ್ಲಾಮ್. ಅದು 'ದೈವಿಕ ಧರ್ಮ'ವಾಗಿದೆ. ಮಾನವನನ್ನು ಅಮೂಲಾಗ್ರವಾಗಿ ಬದಲಾಯಿಸುವ ಶಕ್ತಿ ಇಸ್ಲಾಮಿಗಿದೆ. ಪೂರ್ವಗ್ರಹವಿಲ್ಲದೆ ಇಸ್ಲಾಮಿನ ಅಧ್ಯಯನ ನಡೆಸುವ ಯಾರೇ ಆದರೂ ಇಸ್ಲಾಮಿನ ಈ ಸತ್ಯತೆಯನ್ನು ಒಪ್ಪಿಕೊಳ್ಳದೆ ಇರಲಾರನು. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್(ಸ) ಜೀವನವನ್ನು ಅಭ್ಯಸಿಸಿದರೆ ಅವೆರಡರ ಮಧ್ಯೆ ಸಾಮ್ಯತೆಯಿರುವುದು ಯಾರಿಗೂ ಗೋಚರಿಸದಿರಲಾರದು.
'ಇಸ್ಲಾಮ್ ಸ್ವಯಂ ಸಿದ್ಧ ಈಶ್ವರೀಯ ವ್ಯವಸ್ಥಾ' ಎಂಬ ಹೆಸರಿನಲ್ಲಿ ಹಿಂದಿ ಭಾಷೆಯ ಕನ್ನಡಾನುವಾದವೇ ಈ ಕೃತಿ. ಎಲ್ಲ ಧರ್ಮಗಳ ಅಂತಿಮ ಸಾರಸರ್ವಸ್ವವಾಗಿರುವ ಇಸ್ಲಾಮಿನ ವಸ್ತುನಿಷ್ಠ ಅಧ್ಯಯನ ನಡೆಸಿ ಸತ್ಯಾನ್ವೇಷಣೆಯ ಒಂದು ಪ್ರಯತ್ನವನ್ನು ಲೇಖಕರು ಮಾಡಿರುತ್ತಾರೆ.
Ratings & Reviews
Login account to write review
Login0.00
Average Rating- (0.00)
