ದೇವವಿಶ್ವಾಸವು ಮಾನವನ ನೈಸರ್ಗಿಕ ಬೇಡಿಕೆ ಎಂಬುದು ವ್ಯಕ್ತ. ಅಂತೆಯೇ ಆ ಕುರಿತು ಜನರು ವೈವಿಧ್ಯಮಯ ದೃಷ್ಟಿ ಕೋನವನ್ನು ಹೊಂದಿರುವರೆಂಬುದೂ ಅಷ್ಟೇ ಸ್ಪಷ್ಟ. ಈ ಕಿರುಹೊತ್ತಗೆಯಲ್ಲಿ ಪ್ರಸ್ತುತ ವಾಸ್ತವಿಕತೆಯನ್ನೂ ಈ ಬಗ್ಗೆ ಪ್ರತಿಯೊಬ್ಬರ ನಿಲುವನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಆದುದರಿಂದ ಇದು ಒಂದು ಸಂಶೋಧನಾತ್ಮಕ ಕೃತಿ.
Ratings & Reviews
Login account to write review
Login0.00
Average Rating- (0.00)
