ಇಸ್ಲಾಮ್ ಕೇವಲ ಕಾನೂನಿನ ಏಕತೆಯನ್ನು ಏಕತೆ ಎಂದು ಗ್ರಹಿಸುವುದಿಲ್ಲ. ಅದು ಬಾಹ್ಯ ಏಕತೆಯ ತಳಹದಿಯನ್ನು ಮಾನವೀಯ ಹೃದಯಗಳಲ್ಲಿ ಕಾಣ ಬಯುಸುತ್ತದೆ.
ಈ ನಿಟ್ಟಿನಲ್ಲಿ ಸಾಮೂಹಿಕ ಸಂಬಂಧಗಳನ್ನು ದೃಢಪಡಿಸುವ ಕುರಿತು ಇಸ್ಲಾಮ್ ನಿರ್ದೇಶಿಸುವ ಆದೇಶಗಳ ಗಾಢ ಅಧ್ಯಯುನ ನಡೆಸಬೇಕಾಗಿದೆ. ಈ ಪುಸ್ತಕದಲ್ಲಿ ಪ್ರಸ್ತುತ ಬೇಡಿಕೆಗಳನ್ನು ಕುರ್ಆನ್ ಮತ್ತು ಹದೀಸ್ಗಳ ಆಧಾರದಲ್ಲಿ ಪೂರೈಸುವ ಪ್ರಯತ್ನ ಮಾಡಲಾಗಿದೆ.
Ratings & Reviews
Login account to write review
Login0.00
Average Rating- (0.00)
