ಪ್ರವಾದಿಗಳ ಆಗಮನದ ಉದ್ದೇಶವು ಮಾನವರ ಆತ್ಮಸಂಸ್ಕರಣೆಯಾಗಿದೆಯೆಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಮಾನವನಿಗೆ ಎಲ್ಲ ಭೌತಿಕ ಅಗತ್ಯಗಳನ್ನು ಪೂರೈಸಿಕೊಟ್ಟಿರುವ ಸೃಷ್ಟಿಕರ್ತನಾದ ಅಲ್ಲಾಹನು ಆತನ ಆಧ್ಯಾತ್ಮಿಕ ಉನ್ನತಿಗೂ ವ್ಯವಸ್ಥೆ ಮಾಡಿರುವನು. ಆದ್ಯಾತ್ಮಿಕವಾಗಿ ಉನ್ನತಿಗೇರಿದಷ್ಟು ಮಾನವನ ಬದುಕು ಶೋಭಾಯಮಾನವಾಗುತ್ತದೆ. ಜೀವನದ ಎಲ್ಲ ರಂಗಗಳಲ್ಲೂ ಪಾವಿತ್ರ್ಯತೆಯನ್ನು ಕಾಪಾಡಲು ಅವನಿಂದ ಸಾಧ್ಯವಾಗುತ್ತದೆ. 'ಆತ್ಮಸಂಸ್ಕರಣೆ' ಎಂಬ ಈ ಕೃತಿಯು ಆತ್ಮಸಂಸ್ಕರಣೆಯ ಉದ್ದೇಶ, ಮಹತ್ವ ಹಾಗೂ ಅದರ ಉಪಾಧಿಗಳನ್ನು ಮನಮುಟ್ಟುವ ಶೈಲಿಯಲ್ಲಿ ಮಾನವನ ಮುಂದಿಡುತ್ತದೆ.
Ratings & Reviews
Login account to write review
Login0.00
Average Rating- (0.00)
