ಇಮಾಮ್ ಅಬೂ ಹನೀಫ, ಇಮಾಮ್ ಮಾಲಿಕ್ ಬಿನ್ ಅನಸ್, ಇಮಾಮ್ ಶಾಫಿಈ ಮತ್ತು ಇಮಾಮ್ ಅಹ್ಮದ್ ಬಿನ್ ಹಂಬಲ್(ರ)- ಇವರೆಲ್ಲರೂ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರಯತ್ನಿಸಿದ್ದರು. ಆದ್ದರಿಂದಲೇ ಅವರು ಕ್ರೂರ ಹಿಂಸೆಗಳಿಗೆ ಗುರಿಯಾದರು. ಛಡಿಯೇಟು, ಕೈಕೋಳ ಮತ್ತು ಸೆರೆಮನೆಗಳು ಅವರನ್ನು ಸ್ವಾಗತಿಸಿದವು. ಆದರೆ ಅವುಗಳಿಂದ ಅವರ ಮನೋಬಲವನ್ನು ಮುರಿಯಲಾಗಲಿಲ್ಲ. ಈ ಕಿರುಕೃತಿಯಲ್ಲಿ ನಾಲ್ವರು ಇಮಾಮರ ಘಟನಾವಳಿಗಳಿಂದ ತುಂಬಿದ, ಜೀವನಾನುಭವಗಳಿಂದ ಆಯ್ದ ತುಣುಕುಗಳನ್ನು ಮನೋಹರವಾಗಿ ಜೋಡಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
