ಪ್ರವಾದಿ ಮುಹಮ್ಮದ್(ಸ) ಅವರಿಗೆ ಲಕ್ಷಗಟ್ಟಳೆ ಸಂಗಾತಿ(ಸಹಾಬಿ)ಗಳಿದ್ದರು. ಅವರ ಪೈಕಿ ಕೆಲವರು ಆಪ್ತರಾಗಿದ್ದರು. ಪ್ರವಾದಿ(ಸ) ಅವರ ಬದುಕು ನಮಗೆ ಮಾದರಿಯಾಗಿದೆ. ಪ್ರವಾದಿವರ್ಯರನ್ನು(ಸ) ಪ್ರಥಮವಾಗಿ ಅನುಕರಿಸಿ ನಡೆದವರು ಸಹಾಬಿಗಳಾಗಿದ್ದರು. ಪ್ರವಾದಿವರ್ಯರನ್ನು(ಸ) ಅನುಸರಿಸಿದ ಸಹಾಬಿಗಳೂ ನಮಗೆ ಆದರ್ಶವಾಗಿದ್ದಾರೆ. ಆದ್ದರಿಂದ ಸಹಾಬಿಗಳ ಚರಿತ್ರೆಯನ್ನು ಕಲಿಯುವುದು ಪ್ರವಾದಿಚರಿತ್ರೆಯನ್ನು ಕಲಿಯುವಷ್ಟೇ ಅಗತ್ಯವಾಗಿದೆ.
ಈ ಕೃತಿಯಲ್ಲಿ ಒಟ್ಟು ಹತ್ತು ಸಹಾಬಿಗಳ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಅಳವಡಿಸಲಾಗಿದೆ. ಇದರ ಅಧ್ಯಯನದಿಂದ ಸಹಾಬಿಗಳ ಬದುಕು ನಮಗೆ ಹೇಗೆ ಆದರ್ಶಪ್ರಾಯವೆಂಬುದನ್ನು ಗ್ರಹಿಸಬಹುದಾಗಿದೆ.
Ratings & Reviews
Login account to write review
Login0.00
Average Rating- (0.00)
