img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಮೂಸಾ v/s ಫಿರ್‌ಔನ್

  • (0)

ಪ್ರವಾದಿ ಮೂಸಾ(ಅ) ಮತ್ತು ಈಜಿಪ್ಟ್‌ನ ನಿರಂಕುಶ ಆಡಳಿತಗಾರ ಕಿಬ್ತೀ ವಂಶಜ ಫಿರ್‌ಔನನ ಮಧ್ಯೆ ನಡೆದ ಸುದೀರ್ಘ ಸಂಘರ್ಷದ ಕಥೆಯು ಪವಿತ್ರ ಕುರ್‌ಆನಿನಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ವಿವಿಧ ಘಟನೆಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಮೂಸಾರ(ಅ) ಜೀವನದ ವಿವಿಧ ಮಜಲುಗಳು ಆಗಾಗ ಪವಿತ್ರ ಕುರ್‌ಆನಿನಲ್ಲಿ ಅವತೀರ್ಣಗೊಳ್ಳುತ್ತಾ ಇತ್ತು. ಮೂಸಾ(ಅ) ಮತ್ತು ಫಿರ್‌ಔನ್ ಕೇವಲ ಇಬ್ಬರು ವ್ಯಕ್ತಿಗಳಲ್ಲ. ಚರಿತ್ರೆಯ ಪುಟಗಳಲ್ಲಿ ಆಗಾಗ ಪ್ರತ್ಯಕ್ಷಗೊಳ್ಳುತ್ತಿರುವ ಎರಡು ಪಾತ್ರಧಾರಿಗಳು.

Categories:

SKU:

₹80.00 ₹75.00

Quantity

ಪ್ರವಾದಿ ಮೂಸಾ(ಅ) ಮತ್ತು ಈಜಿಪ್ಟ್‌ನ ನಿರಂಕುಶ ಆಡಳಿತಗಾರ ಕಿಬ್ತೀ ವಂಶಜ ಫಿರ್‌ಔನನ ಮಧ್ಯೆ ನಡೆದ ಸುದೀರ್ಘ ಸಂಘರ್ಷದ ಕಥೆಯು ಪವಿತ್ರ ಕುರ್‌ಆನಿನಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ವಿವಿಧ ಘಟನೆಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಮೂಸಾರ(ಅ) ಜೀವನದ ವಿವಿಧ ಮಜಲುಗಳು ಆಗಾಗ ಪವಿತ್ರ ಕುರ್‌ಆನಿನಲ್ಲಿ ಅವತೀರ್ಣಗೊಳ್ಳುತ್ತಾ ಇತ್ತು. ಮೂಸಾ(ಅ) ಮತ್ತು ಫಿರ್‌ಔನ್ ಕೇವಲ ಇಬ್ಬರು ವ್ಯಕ್ತಿಗಳಲ್ಲ. ಚರಿತ್ರೆಯ ಪುಟಗಳಲ್ಲಿ ಆಗಾಗ ಪ್ರತ್ಯಕ್ಷಗೊಳ್ಳುತ್ತಿರುವ ಎರಡು ಪಾತ್ರಧಾರಿಗಳು. ಹಠಮಾರಿತನ, ದಬ್ಬಾಳಿಕೆ ಮತ್ತು ಕ್ರೌರ್ಯವು ಫಿರ್‌ಔನನ ನೀತಿಯಾದರೆ, ಮೂಸಾ(ಅ) ಶಾಂತ ರೀತಿಯಲ್ಲಿ ಅವನನ್ನು ಸರಿದಾರಿಗೆ ತರುವ ಓರ್ವ ಸುಧಾರಕ ಹಾಗೂ ಅವನ ಕಪಿಮುಷ್ಟಿಯಲ್ಲಿ ಸಿಲುಕಿ ಸಾವಿರಾರು ವರ್ಷಗಳಿಂದ ಒದ್ದಾಡುತ್ತಿದ್ದ ಬನೀ ಇಸ್ರಾಈಲ್ ಜನಾಂಗದ ವಿಮೋಚಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಜಿಪ್ಟ್‌ನ ಆಡಳಿತಗಾರರನ್ನು ‘ಫಿರ್‌ಔನ್‌’ ಎಂದು ಕರೆಯಲಾಗುತ್ತದೆ. ಪವಿತ್ರ ಕುರ್‌ಆನಿನಲ್ಲಿ ಮೂಸಾ(ಅ) ಮತ್ತು ಫಿರ್‌ಔನಿನ ಕಥೆಯನ್ನು ಅಲ್ಲಲ್ಲಿ ಪ್ರಸ್ತಾಪಿಸಲಾಗಿದೆ. ಅದನ್ನೆಲ್ಲಾ ಕ್ರಮ ಬದ್ಧವಾಗಿ ಜೋಡಿಸಿ ಒಂದು ಪೂರ್ಣ ಕತೆಯ ರೂಪದಲ್ಲಿ ಈ ಕೃತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%