ಪ್ರವಾದಿ ಮುಹಮ್ಮದ್ರವರು(ಸ) ಏಕದೇವತ್ವದ ಕರೆ ಮೊಳಗಿಸಿದಾಗ ಶುದ್ಧ ಪ್ರಕೃತಿಯ ಜನರು ಅದರತ್ತ ಬಹು ಬೇಗನೆ ಆಕರ್ಷಿತರಾದರು. ಆದರೆ ಅವರಿಗೆ ಸತ್ಯಮಾರ್ಗವು ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಾಗಿ ಈ ಹಾದಿಯಲ್ಲಿ ಅವರು ಕಠಿಣ ಸಂಕಷ್ಟಗಳನ್ನೂ, ಹಿಂಸೆ-ದೌರ್ಜನ್ಯಗಳನ್ನೂ ನಿರಂತರ ಸಹಿಸಬೇಕಾಯಿತು. ಅಂತಹ ಸಹಾಬಿಗಳ(ಪ್ರವಾದಿ ಸಂಗಾತಿ) ಪೈಕಿ ಕೆಲವರ ಸಂಕ್ಷಿಪ್ತ ಜೀವನ ವೃತ್ತಾಂತವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
