ಪ್ರವಾದಿ ಇಬ್ರಾಹೀಮ್(ಅ) ಖಲೀಲುಲ್ಲಾಹ್(ಅಲ್ಲಾಹನ ಆಪ್ತ) ಎಂಬ ಬಿರುದಿಗೆ ಪಾತ್ರರಾದವರು. ಜೀವನದುದ್ದಕ್ಕೂ ಅನೇಕ ರೀತಿಯ ಸತ್ವ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಿ ಅವೆಲ್ಲದರಲ್ಲೂ ತೇರ್ಗಡೆಯಾದಾಗ ಅಲ್ಲಾಹನು ಅವರಿಗೆ ಲೋಕನಾಯಕ ಎಂಬ ಸ್ಥಾನವನ್ನು ದಯಪಾಲಿಸಿದನು. ಹ.ಇಬ್ರಾಹೀಮರು(ಅ) ತ್ಯಾಗೋಜ್ವಲ ಬದುಕಿನ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ.
Ratings & Reviews
Login account to write review
Login0.00
Average Rating- (0.00)
