ಮುಸ್ಲಿಮರ ಜೀವನೋದ್ದೇಶ ಮತ್ತು ಅವರ ಹೊಣೆಗಾರಿಕೆಗಳನ್ನು ಈ ಚಿಕ್ಕ ಹೊತ್ತಿಗೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಮುಸ್ಲಿಮ್ ಸಮುದಾಯವು ಸುಧೀರ್ಘ ಕಾಲದಿಂದ ಮರೆತಿರುವ ಆ ಹೊಣೆಗಾರಿಕೆಯನ್ನು ಅವರಿಗೆ ಜ್ಞಾಪಿಸಿಕೊಟ್ಟು, ಸಮುದಾಯವನ್ನು ಜಾಗೃತರನ್ನಾಗಿಸಲು ಪ್ರಯತ್ನಿಸುತ್ತಿರುವ ಜಮಾಅತೆ ಇಸ್ಲಾಮಿಯ ಒಂದು ಸಂಕ್ಷಿಪ್ತ ಪರಿಚಯವೂ ಇದರಲ್ಲಿ ಅಡಕವಾಗಿದೆ.
ಸಂಘಟನಾ ವಿಭಾಗ: ಜಮಾಅತೆ ಇಸ್ಲಾಮೀ ಹಿಂದ್
Ratings & Reviews
Login account to write review
Login0.00
Average Rating- (0.00)
