ಸಾಮಾಜಿಕ ನ್ಯಾಯದ ಮಹತ್ವವನ್ನು ಈ ಕಿರುಹೊತ್ತಗೆಯಲ್ಲಿ ವಸ್ತುನಿಷ್ಠವಾಗಿ ಪ್ರತಿಪಾದಿಸಲಾಗಿದೆ. ಜೊತೆಗೆ ವಿವಿಧ ಕಾಲ, ಜನಾಂಗ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿದ್ದ ಭಾವನೆಗಳನ್ನೂ ಬೇರೆ ಬೇರೆ ಧರ್ಮಗಳ ಕಲ್ಪನೆಯನ್ನೂ ತುಲನಾತ್ಮಕವಾಗಿ ಇದರಲ್ಲಿ ವಿವರಿಸಲಾಗಿದೆ. ಇಸ್ಲಾಮ್ ಧರ್ಮದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮತ್ತು ಅದನ್ನು ಆಚರಣೆಗೆ ತಂದ ಐತಿಹಾಸಿಕ ಉದಾಹರಣೆಗಳನ್ನೂ ಇದರಲ್ಲಿ ಕೊಡಲಾಗಿದೆ.
Ratings & Reviews
Login account to write review
Login0.00
Average Rating- (0.00)
