img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಜಮಾಅತೆ ಇಸ್ಲಾಮೀ ಕಿರು ಪರಿಚಯ

  • (0)

ಜಮಾಅತೆ ಇಸ್ಲಾಮಿಯ ಸ್ಥಾಪನೆಯ ಹಿನ್ನೆಲೆ, ಅದರ ಬೆಳವಣಿಗೆ ಹಾಗೂ ಅದರ ಚಟುವಟಿಕೆಗಳ ಒಂದು ಸಂಕ್ಷಿಪ್ತ ಪರಿಚಯವನ್ನು ಈ ಪುಸ್ತಕದ ಮೂಲಕ ಮೂಡಿಸಲು ಪ್ರಯತ್ನಿಸಲಾಗಿದೆ.

Categories:

SKU:

₹160.00 ₹110.00

Quantity

ಜಮಾಅತೆ ಇಸ್ಲಾಮಿಯು ಯಾವುದೇ ಲೌಕಿಕ ಉದ್ದೇಶವನ್ನಿಟ್ಟು ಕಾರ್ಯರಂಗಕ್ಕಿಳಿದ ಸಂಘಟನೆಯಲ್ಲ. ಪ್ರಪಂಚದ ಸೃಷ್ಟಿಕರ್ತನಾದ ದೇವನ ಸಂದೇಶವನ್ನು ದೇವನ ದಾಸರಿಗೆ ತಲುಪಿಸುವ ಪ್ರವಾದಿಗಳ ಘನ ಜವಾಬ್ದಾರಿಕೆಯನ್ನು ವಹಿಸಿ ಕಾರ್ಯಪ್ರವೃತ್ತವಾಗಿರುವ ಸಂಘಟನೆಯಾಗಿದೆ. ಅದರ ಪ್ರೇರಕ ಶಕ್ತಿ ಕೇವಲ ಅಲ್ಲಾಹನ ಸಂಪ್ರೀತಿ ಮತ್ತು ಪರಲೋಕ ಮೋಕ್ಷವಾಗಿದೆ.
ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿಯ ಸ್ಥಾಪನೆಯ ಹಿನ್ನೆಲೆ, ಅದರ ಬೆಳವಣಿಗೆ ಹಾಗೂ ಅದರ ಚಟುವಟಿಕೆಗಳ ಒಂದು ಸಂಕ್ಷಿಪ್ತ ಪರಿಚಯವನ್ನು ಈ ಪುಸ್ತಕದ ಮೂಲಕ ಮೂಡಿಸಲು ಪ್ರಯತ್ನಿಸಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%