ಇಸ್ಲಾಮ್ ಎಂಬುದು ಮನುಷ್ಯರಿಗೆ ಅವರ ಸೃಷ್ಟಿಕರ್ತನ ಸಂದೇಶವಾಗಿದೆ. ಅದು ಭೂಮುಖದಲ್ಲಿರುವ ಸೃಷ್ಟಿಕರ್ತನ ಎಲ್ಲ ದಾಸರಿಗೆ ಒಂದು ಆಹ್ವಾನವಾಗಿದೆ. ಪವಿತ್ರ ಕುರ್ಆನ್ ಈ ಆಹ್ವಾನದ ಉದ್ದೇಶ, ಕಾರ್ಯವಿಧಾನ ಮತ್ತು ಇಹ-ಪರ ಲೋಕಗಳಲ್ಲಿ ಅದರ ಪರಿಣಾಮವನ್ನು ಬಹಳ ಸ್ಪಷ್ಟ ಹಾಗೂ ವಿಸ್ತಾರವಾಗಿ ಪ್ರತಿಪಾದಿಸಿದೆ. ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆ ಮತ್ತು ಪ್ರವಾದಿ ವಚನಗಳಲ್ಲಿ ಆ ಬಗ್ಗೆ ಅತ್ಯುತ್ತಮ ಮಾರ್ಗದರ್ಶನವಿದೆ.
ಭಾರತ ದೇಶದ ಓರ್ವ ಪ್ರಖ್ಯಾತ ಇಸ್ಲಾಮೀ ವಿದ್ವಾಂಸರೂ ಚಿಂತಕರೂ ಗ್ರಂಥಕರ್ತರೂ ಆಗಿರುವ ಮೌಲಾನಾ ಜಲಾಲುದ್ದೀನ್ ಉಮರಿಯವರು ಬರೆದ ಕೃತಿಯ ಕನ್ನಡಾನುವಾದವಿದು. ಕೆಲವೆಡೆ ಇದನ್ನು ಇಸ್ಲಾಮೀ ವಿದ್ಯಾಲಯಗಳ ಪಠ್ಯಪದ್ಧತಿಯಲ್ಲೂ ಸೇರಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
