ಸತ್ಯ-ಮಿಥ್ಯಗಳ ತಾಕಲಾಟ ನಿರಂತರ ನಡೆಯುತ್ತಿರುವ ಪ್ರಕ್ರಿಯೆ. ಬಾಹ್ಯ ನೋಟಕ್ಕೆ ಮಿಥ್ಯವು ಸದಾ ಪ್ರಭಾವ ಶಾಲಿಯಾಗಿರುವಂತೆ ಭಾಸವಾಗುತ್ತದೆ. ಈ ಸತ್ಯ, ನ್ಯಾಯ, ತಾಳ್ಮೆಗಳ ಮಾತು ಇಂದು ನಡೆಯಲಾರದು. ಇಂದು ಬೇಕಾದುದು ಅಕ್ರಮ, ಅನ್ಯಾಯ, ಮೋಸ, ವಂಚನೆ- ಹಾಗಿದ್ದರೆ ಮಾತ್ರ ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಬಹುದೆಂಬ ತಪ್ಪುಕಲ್ಪನೆಯೂ ಬಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಯ-ಮಿಥ್ಯ ಚಳವಳಿಗಳ ಸ್ವರೂಪವನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
