ಯಾವುದೇ ಆಂದೋಲನವು ಯಶಸ್ವಿಯಾಗಬೇಕಾದರೆ ಅದಕ್ಕಾಗಿ ಶ್ರಮಿಸುವ ಜನರಲ್ಲಿ ವೈಯುಕ್ತಿಕವಾಗಿಯೂ ಸಾಮೂಹಿಕವಾಗಿಯೂ ಕೆಲವು ಗುಣಗಳಿರಬೇಕಾದುದು ಅನಿವಾರ್ಯ. ಇತರ ಆಂದೋಲನಗಳಿಗಿಂತಲೂ ಮಿಗಿಲಾಗಿ ಇಸ್ಲಾಮೀ ಆಂದೋಲನ ನಡೆಸುವವರಲ್ಲಿ ಕೆಲವು ವಿಶಿಷ್ಟ ಗುಣ ವಿಶೇಷಗಳಿರಬೇಕು. ಅದನ್ನೇ ಈ ಪುಸ್ತಕದಲ್ಲಿ ಎತ್ತಿ ತೋರಿಸಲಾಗಿದೆ. ಲೇಖಕರು : ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ
Ratings & Reviews
Login account to write review
Login0.00
Average Rating- (0.00)
