ಒಂದು ಪರಿಪೂರ್ಣ ಇಸ್ಲಾಮೀ ಜೀವನ ವ್ಯವಸ್ಥೆಯ ಸ್ಥಾಪನೆಗೆ, ಜಗತ್ತಿನ ಮುಸ್ಲಿಮರ ಒಗ್ಗಟ್ಟಿಗೆ, ಇಸ್ಲಾಮಿನ ತತ್ವಗಳ ಬುನಾದಿಯಲ್ಲಿ ಹೊಸ ಜಗತ್ತೊಂದರ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಹಾಗೂ ಮಾನವ ಕುಲದ ನೈಜ ಮೋಕ್ಷ ಮತ್ತು ಸುಭಿಕ್ಷೆಗೆ ಶ್ರಮಿಸಲು ಪಣತೊಟ್ಟಿರುವ ಒಂದು ಜಾಗತಿಕ ಆಂದೋಲನದ ವಾಹಕರೇ ಮೌ ಸಯ್ಯದ್ ಅಬುಲ್ ಆಲಾ ಮೌದೂದಿ(ರ). ಆ ಮಹಾನ್ ವ್ಯಕ್ತಿಯ ಜೀವನದ ಒಂದು ಪಕ್ಷಿನೋಟವನ್ನು ಈ ಕೃತಿಯಲ್ಲಿ ದರ್ಶಿಸಬಹುದಾಗಿದೆ.
Ratings & Reviews
Login account to write review
Login0.00
Average Rating- (0.00)
