ಈ ವಿಶ್ವವು ಒಂದು ತೆರೆದಿಟ್ಟ ಬೃಹತ್ ಗ್ರಂಥ. ಅದು ನಮಗೆ ಕಲಿಸುತ್ತದೆ- ನಮ್ಮನ್ನು ಚಕಿತಗೊಳಿಸುತ್ತದೆ-ನಿಬ್ಬೆರಗುಗೊಳಿಸುತ್ತದೆ. ಅದರ ದೃಷ್ಟಿ-ಜೀವ-ಲಯಗಳ ಅನಂತಾನಂತ ಅಜ್ಞಾನ ಸೋಜಿಗ ಮತ್ತು ಪ್ರಕ್ರಿಯೆಗಳು ಮಾನವನ ಅಂತಃದೃಷ್ಟಿಯನ್ನು ತೆರೆಸಬೇಕು. ಅದಕ್ಕೆ ಹಿಂಜರಿಯುವಾತನನ್ನು ಈ ವಿಶ್ವವು ದಾರಿಗೆಡಿಸುತ್ತದೆ. ಅದನ್ನು ಅರಿಯಲು ಪ್ರಯತ್ನಿಸುವ ವಿವೇಕ ಶಾಲಿಯನ್ನು ಅದು ಸನ್ಮಾರ್ಗದಲ್ಲಿ ನಡೆಸುತ್ತದೆ. ಅಂತಹ ಅದ್ಭುತ ವಿಶ್ವ ಮತ್ತು ಅದರ ಸೃಷ್ಟಿಕರ್ತನನ್ನು ಗುರುತಿಸುವ ಶ್ರಮ ಫಲವೇ ಈ ಸತ್ಯಾನ್ವೇಷಣೆ.
Ratings & Reviews
Login account to write review
Login0.00
Average Rating- (0.00)
