img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮಿನ ಚೈತನ್ಯ

  • (0)

ಇಸ್ಲಾಮ್, ಜಿಹಾದ್ ಎಂಬಿತ್ಯಾದಿ ಪದಗಳ ಪ್ರಶ್ನಾರ್ಥಕವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಮಿನ ಪ್ರಚಾರಕ್ಕೆ ಐತಿಹಾಸಿಕ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಲು ಈ ಕೃತಿ ಪ್ರಸ್ತುತವಾಗಿದೆ.

Categories:

SKU:

₹25.00 ₹20.00

Quantity

ಇಸ್ಲಾಮ್ ಖಡ್ಗದ ಮೂಲಕ ಪ್ರಚಾರಗೊಂಡಿತು ಎಂಬುದು ಪಾಶ್ಚಾತ್ಯರು ಇಸ್ಲಾಮ್ ಧರ್ಮದ ಮೇಲೆ ಹೊರಿಸುವ ಒಂದು ಪ್ರಬಲ ಆರೋಪ. ಆದರೆ ಇಸ್ಲಾಮಿಗೆ ತನ್ನದೇ ಒಂದು ಆಕರ್ಷಕ ಶಕ್ತಿಯಿದೆ. ಅದರಿಂದಲೇ ಇಸ್ಲಾಮ್ ಲೋಕದಾದ್ಯಂತ ಪಸರಿಸಿತು ಎಂಬುದು ಒಂದು ಐತಿಹಾಸಿಕ ಸತ್ಯವಾಗಿದೆ. ಯಾವ ದರ್ಜೆಯ ಮನುಷ್ಯನನ್ನೂ ಸುಲಭದಲ್ಲಿ ವಶೀಕರಿಸುವಂತಹ ಕಾಂತ ಶಕ್ತಿ ಇಸ್ಲಾಮಿಗಿದೆ. ಇಸ್ಲಾಮ್, ಜಿಹಾದ್ ಎಂಬಿತ್ಯಾದಿ ಪದಗಳ ಪ್ರಶ್ನಾರ್ಥಕವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಮಿನ ಪ್ರಚಾರಕ್ಕೆ ಐತಿಹಾಸಿಕ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಲು ಈ ಕೃತಿ ಪ್ರಸ್ತುತವಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%